Surprise Me!

ವಿಕ್ಟರಿ 2 ಸಿನಿಮಾ ಬಗ್ಗೆ ವಿಮರ್ಶಕರು ಹೇಳಿದ್ದು ಹೀಗೆ | FILMIBEAT KANNADA

2018-11-02 1 Dailymotion

Kannada Movie Victory 2 has received mixed response from the critics. Here is the collection of Victory 2 reviews from Top news papers.<br /><br /> 2013 ರಲ್ಲಿ ಬಿಡುಗಡೆ ಆಗಿದ್ದ ಶರಣ್ ಅಭಿನಯದ 'ವಿಕ್ಟರಿ' ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ನಂದಕಿಶೋರ್ ನಿರ್ದೇಶನದ 'ವಿಕ್ಟರಿ' ಚಿತ್ರ ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿ ಆಗಿತ್ತು. ಇದೀಗ ಅದೇ ಚಿತ್ರದ ಮುಂದುವರಿದ ಭಾಗವಾಗಿ 'ವಿಕ್ಟರಿ-2' ತೆರೆಗೆ ಬಂದಿದೆ.

Buy Now on CodeCanyon